ಹುಡುಗಿ ಬೇಕಾಗಿದ್ದಾಳೆ ಇರಬೇಕು ತುಂಬಾ ಸಿಂಪಲ್ !
ನಕ್ಕರೆ ಗಲ್ಲದ ಮೇಲೆ ಬೀಳಬೇಕು ಡಿಂಪಲ್ !
ಅವಳ ತಲೆಯಲ್ಲಿ ಇರಬೇಕು ಪುಟ್ಟ ಪ್ರೊಸೆಸರ್ ಇಂಟೆಲ್ !
ಅವಳ ರೂಪ-ಲಾವಣ್ಯ ಕಂಡು ಬಾಯಿಬಿಡಬೇಕು ಪಕ್ಕದ್ಮನೆ ಅಂಕಲ್ !
ಅವಳು ಸ್ನಾನಕ್ಕೆ ಹಚ್ಚಬೇಕು ದಿನಾ ಸೋಪು ಸಿಂಥಾಲ್ !
ಅವಳ ಅಂದ ಹೊಗಳುತ್ತಾ ಕವಿಯಾಗಬೇಕು ಮೆಂಟಲ್ !
ಎತ್ತರದಲ್ಲಿ ಅವಳಾಗಿರಬೇಕು ರಾಜಸ್ತಾನದ ಕ್ಯಾಮೆಲ್ !
ಅವಳ ಗಲ್ಲ ನೋಡಿ ನೆನಪಾಗಬೇಕು ಕಾಶ್ಮೀರದ ಸಿಹಿ ಆಪಲ್ !
ಅವಳು ಬೀದಿಯಲ್ಲಿ ನಡೆದರೆ ಕಾಮೆಂಟ್ರಿ ಹೇಳಬೇಕು ಇಯಾನ್ ಚಾಪೆಲ್ !
ಮುಖದ ಮೇಲೆ ಇರಲಿ ಒಂದೇ ಒಂದು ಹರೆಯದ ಪಿಂಪಲ್ !
ನಮ್ಮ ಪ್ರೀತಿಯೆಂಬ ಧರ್ಮಕ್ಕೆ ಅವಳಾಗಬೇಕು ಗೀತಾ-ಕುರಾನ್ ಬೈಬಲ್ !
ಅವಳು ಪ್ರೀತಿ ಮೆಚ್ಚಿ ನಾ ಕಟ್ಟಬೇಕು ಇನ್ನೊಂದು ತಾಜ್ಮಹಲ್ !
ಎಲ್ಲದಕ್ಕೂ ಮೊದಲ ಅವಶ್ಯಕತೆ ಅವಳಾಗಿರಬೇಕು ಸಿಂಗಲ್ !
ಇವಳೇನಾದರು ನಿಮಗೆ ಸಿಕ್ಕರೆ ನನ್ನ ಅಡ್ರೆಸ್‌ಗೆ ಮಾಡಿ ಈ-ಮೇಲ್!!

No comments:
Post a Comment