ಕಾಧು ಕಾಧು ನಾ ಕುಳಿತಿರುವೆ … ಎಂದು ಎಂದು ನೀ ನನಗೊಲಿವೆ …
ಆಗಲಿ ಸಂಗಮ …ನಮ್ಮ ಹೃದಯದ ಸಂಗಮ …(2)
ಹುಡುಗ ಬಾರೋ ಬೀಗ ನೀನು … ಹೃದಯ ಕೂಗಿ ಕರೆಯುತಿದೆ ..
ಹುಡಿಗಿ ಮೂಡಿ ಮಾಡಿ ನೀನು … ಮನಸು ತೇಲಿದೆ …
ಕಾಧು ಕಾಧು ನಾ ಕುಳಿತಿರುವೆ … ಎಂದು ಎಂದು ನೀ ನನಗೊಲಿವೆ …
ಆಗಲಿ ಸಂಗಮ …ನಮ್ಮ ಹೃದಯದ ಸಂಗಮ …
ಎಲ್ಲೋ ಇತ್ತು ಕಳೆದಿರೋ ಓಲೆ … ಏನೋ ಗೀಚಿ ಹರಿದಿರೋ ಹಾಳೆ …
ಎಲ್ಲದಕ್ಕೂ ನೀನೆ ಕರಣ … ಮನಸು ಕೆಡಿಸಿದವನೇ …
ಏನೂ ಮಾಡೋ ನೆಪದಲಿ ನೀನು … ನನ್ನೇ ನೋಡೋ ಗಳಿಗೆಗೆ ನಾನು …
ಯಾಕೆ ಈಗೆ ಕಾಡು ಕೂರುವೆ .. ತಿಳಿಸು ನಾನಗೆ ನೀನೆ …
ಕಣ್ಣಿಂದ ಒಂದು ಕಣ್ಣಿರ ಬಿಂದು ಕುಶಿಯಲಿ ಜಾರಿದೆ …
ಅಆಗಲಿ ಸಂಗಮ … ನಮ್ಮ ಹೃದಯದ ಸಂಗಮ …
ಕಾಧು ಕಾಧು ನಾ ಕುಳಿತಿರುವೆ … ಎಂದು ಎಂದು ನೀ ನನಗೊಲಿವೆ …
ಆಗಲಿ ಸಂಗಮ …ನಮ್ಮ ಹೃದಯದ ಸಂಗಮ …
ಒಂಟಿಯಾಗಿ ಕುಳಿತರು ಈಎಗೆ … ಅನ್ತಿನಿಂಗೆ ಕುಳಿತಿರು ಆಗೇ
ಬೆಚ್ಚನೀಯ ಬವನನ್ನಲಿ ಬರುತಲಿರುವುದು ಯೀಕೋ
ನಿನ್ನೆ ಮೊನ್ನೆ ಎನಿಸಿರಲ್ಲಿಲ್ಲ … ಇಂದು ನೀನು ಯೇದೆಯೋಳಗೆಲ್ಲ …
ನಿನ್ನ ಬಿಟ್ಟು ಬೇರೆ ಯೋಚನೆ ನನಗೆ ಬರದು ಯೇಕೂ …
ಕಣ್ಮುಚ್ಚಿ ಕೊಂದು … ನಿನ್ನನ್ನೇ ಕಂಡು ಮೈಮರೆತು ಹೋದೆ ನಾ …
ಆಗಲಿ ಸಂಗಮ … ನಮ್ಮ ಹೃದಯದ ಸಂಗಮ …
ಕಾಧು ಕಾಧು ನಾ ಕುಳಿತಿರುವೆ … ಎಂದು ಎಂದು ನೀ ನನಗೊಲಿವೆ …
ಆಗಲಿ ಸಂಗಮ …ನಮ್ಮ ಹೃದಯದ ಸಂಗಮ
No comments:
Post a Comment