ಮಾದೇಶ್ವರ ನಿನ್ನ ಗಿರಿಗೆ ಬರುವೆ, ನಿನ್ನ ಪೂಜೆಯ ನಾ ಮಾಡುವೆ, ಕಣ್ಣಿರಿನ ಹೊಳೆ ಹರಿಸುವೆ,
ನನಗೊಂದು ಶಿಶು ನೀಡೆಯೆ ಮಾದೇವ ನನಗೊಂದು ಶಿಶು ನೀಡೆಯ.
ಮಾದೇಶ್ವರ ನಿನ್ನ ಗಿರಿಗೆ ಬರುವೆ, ನಿನ್ನ ಪೂಜೆಯ ನಾ ಮಾಡುವೆ |
ಬಂಗಾರ ಸಿಂಗಾರ ನಾನಗೆಥಕೋ, ಅರಮನೆಯ ವೈಬೋಗ್ಹ ಇನ್ನೇಥಕೋ||
ನೆರೆ ಮನೆಯವರೆಲ್ಲ ಬಂಜೆ ಎನುವರೆಲ್ಲ, ಕೈ ಇಡಿದ ಪತಿಯು ನನ್ನ ದೂರ ತಲ್ಳುವರೆಲ್ಲ

ನಾಗು ಮಳೆಯನು ನಾ ಕಾಣೆನು, ಆದರು ನಿನ್ನ ಪಾದ ಬಿಡಲಾರೆನು
ಅಮ್ಮ ಎನ್ನುವವರು ಯಾರಿಲ್ಲ ತಂದೆ, ಈ ನನ್ನ ಕಂಬನಿಗೆ ಕೊನೆ ಹೇಗೆ ಮುಂದೆ
ಗಂಡು ಮಗನ ನೀಡೆಯ ಮಾದೇವ ಗಂಡು ಮಗನ ನೀಡೆಯ

This is a prayer to Mighty Maadeshwara from a young queen dealing with infertility & society. Its in the form of song which is swirling with emotions, all she needs is a child. At first its a simple outpouring of tears but it gets complicated, so desperate for the kid that she now cannot comprehend worldly desires, the harsh words of neighbors and her own husband's doubt in her is literally killing her. She feels the need to be called "mother" by a kid of her own to which she can go any length to please the Maadeshwara. There is a line in the poem in which she specifically asks for Male child, which clearly shows the degradation of the contemporary society.
An excellent song portraying the humble nature of motherhood and the vulnerability of women in our society!
No comments:
Post a Comment